eloquence ಎಲಕ್ವನ್ಸ್‍
ನಾಮವಾಚಕ
  1. ವಾಗ್ಝರಿ; ವಾಗ್ವೈಖರಿ; ವಾಕ್ಸಂಪತ್ತು; ವಾಕ್ಪ್ರವಾಹ; ವಾಗ್ಧೋರಣೆ; ವಾಗ್ಮಿತೆ; ಮಾತುಗಾರಿಕೆ; ಭಾಷೆಯನ್ನು ನಿರರ್ಗಳವಾಗಿ, ಶಕ್ತಿಯುತವಾಗಿ, ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುವುದು.
  2. ಆಲಂಕಾರಿಕ ಭಾಷೆ; ವಾಗಾಡಂಬರ; ಆಡಂಬರದ ಮಾತು.