elopement ಇಲೋಪ್‍ಮಂಟ್‍
ನಾಮವಾಚಕ
  1. (ಮುಖ್ಯವಾಗಿ ಪ್ರೇಮಿಯೊಡನೆ ಯಾ ಮದುವೆಯಾಗಲು) ಪಲಾಯನ; ಪರಾರಿ; ಓಟ.
  2. ನಾಪತ್ತೆ; ತಲೆ ಮರೆಸಿಕೊಳ್ಳುವುದು.