elongation ಈಲಾಂಗೇಷನ್‍
ನಾಮವಾಚಕ
  1. ಲಂಬನೆ; ದೀರ್ಘೀಕರಣ; ಉದ್ದವಾಗುವುದು; ಉದ್ದಮಾಡುವುದು.
  2. ಉದ್ದವಾದುದು; ಲಂಬವಾದುದು; ನೀಳವಾದುದು.
  3. (ಗಣಿತ) ದ್ಧಿ; (ಗೆರೆಯ) ಲಂಬಿಸಿದ ಭಾಗ.
  4. (ಖಗೋಳ ವಿಜ್ಞಾನ) ವಿತಾನ; ಎರಡು ಆಕಾಶಕಾಯಗಳಲ್ಲಿ ಒಂದರ ಸುತ್ತ ಇನ್ನೊಂದು ಸುತ್ತುವಾಗ ಮೊದಲನೆಯದರಿಂದ ಎರಡನೆಯದರ ಕೋನೀಯ ದೂರ.
  5. (ಯಂತ್ರಶಾಸ್ತ್ರ) ಲಂಬನೆ; ದ್ಧಿ; ವಿಸ್ತರಣ; ಒತ್ತಡದ ಫಲವಾಗಿ ಆಗುವ ವಿಸ್ತರಣದ ಪರಿಮಾಣ.