See also 2elongate
1elongate ಈಲಾಂಗೇಟ್‍
ಸಕರ್ಮಕ ಕ್ರಿಯಾಪದ

ಉದ್ದಮಾಡು; ನೀಳಮಾಡು; ನಿಡಿದುಮಾಡು; ದೀರ್ಘಮಾಡು; ದೀರ್ಘೀಕರಿಸು; ಎಳೆ; ಲಂಬಿಸು; ಬೆಳಸು.

ಅಕರ್ಮಕ ಕ್ರಿಯಾಪದ
  1. ಉದ್ದವಾಗು; ದೀರ್ಘವಾಗು; ನೀಳವಾಗು; ನಿಡಿದಾಗು.
  2. (ಸಸ್ಯವಿಜ್ಞಾನ) ತೆಳುವಾಗಿ ಉದ್ದವಾಗಿ ಚೂಪಾಗಿರು.
See also 1elongate
2elongate ಈಲಾಂಗೇಟ್‍
ಗುಣವಾಚಕ

(ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ) ನೀಳ; ಉದ್ದನೆಯ; ನಿಡಿದಾದ; ದೀರ್ಘವಾದ; ಅಗಲಕ್ಕಿಂತ ಉದ್ದ ಹೆಚ್ಚಾಗಿರುವ.