eloge ಎಲಾಷ್‍
ನಾಮವಾಚಕ
French

ತಪ್ರಶಂಸೆ; ತೀರಿಹೋದ ವ್ಯಕ್ತಿಯನ್ನು ಕುರಿತ ಪ್ರಶಂಸೆ, ಹೊಗಳಿಕೆ (ಮುಖ್ಯವಾಗಿ ಹ್ರೆಂಚ್‍ ಅಕಾಡೆಮಿಯ ಸದಸ್ಯನು ತೀರಿಕೊಂಡಾಗ ಅವನ ಉತ್ತರಾಧಿಕಾರಿಯು ಮಾಡುವ ಪ್ರಶಸ್ತಿ ಭಾಷಣ).