elocutionary ಇಲಕ್ಯೂಷನರಿ
ಗುಣವಾಚಕ

ವಾಗ್ಮಿತೆಯ; ಭಾಷಣದ ರೀತಿ, ಶೈಲಿ, ಕಲೆಗಳಿಗೆ ಸಂಬಂಧಿಸಿದ; ವಾಕ್ಚಾತುರ್ಯ ತೋರಿಸುವ; ಮಾತುಗಾರಿಕೆಯ.