elocution ಎಲಕ್ಯೂಷನ್‍
ನಾಮವಾಚಕ
  1. ಮಾತಿನ ಯಾ ಭಾಷಣದ ರೀತಿ, ಶೈಲಿ, ಕಲೆ; ವಾಗ್ಮಿತೆ; ವಾಗ್ವೈಖರಿ; ವಕ್ತೃತ್ವ; ವಾಕ್ಚಾತುರ್ಯ; ವಾಕ್ಪಟುತ್ವ.
  2. (ಸಭಿಕರೆದುರು ಗಟ್ಟಿಯಾಗಿ) ಓದುವ ರೀತಿ, ಶೈಲಿ, ಕಲೆ; ವಾಚನ ಶೈಲಿ; ಪಠನಶೈಲಿ; ಓದುಗಾರಿಕೆ.