elocute ಇಲಕ್ಯೂಟ್‍
ಅಕರ್ಮಕ ಕ್ರಿಯಾಪದ
  1. (ಹಾಸ್ಯ ಪ್ರಯೋಗ) ವಾಕ್ಟಟುತ್ವ ಕಲಿ; ಮಾತುಗಾರಿಕೆಯನ್ನು ಅಭ್ಯಾಸ ಮಾಡು.
  2. ಆಲಂಕಾರಿಕವಾಗಿ, ಆಡಂಬರದಿಂದ, ಉದ್ರೇಕದಿಂದ, ಆವೇಶಪೂರಿತವಾಗಿ — ಭಾಷಣಮಾಡು.