ellipticity ಇಲಿಪ್ಟಿಸಿಟಿ
ನಾಮವಾಚಕ

ಅಂಡತೆ; ಅಂಡೀಯತೆ; ದೀರ್ಘತ್ತತೆ; ಅಂಡಾಕಾರತೆ; ಅಂಡವಾಗಿರುವಿಕೆ:

  1. (ಯಾವುದೇ ಅಂಡದ ಯಾ ಅಂಡಾಭವದ ವಿಷಯದಲ್ಲಿ) ಅದು ತ್ತ ಯಾ ಗೋಳಕ್ಕಿಂತ ಎಷ್ಟರಮಟ್ಟಿಗೆ ಭಿನ್ನವಾಗಿದೆ ಎಂಬುದರ ಪ್ರಮಾಣ.
  2. (ಗೋಳಾಭದ, ಮುಖ್ಯವಾಗಿ ಭೂಗೋಳದ) ಅರ್ಧ ವಿಷುವದ್ವ್ಯಾಸ ಮತ್ತು ಅರ್ಧ ಧ್ರವೀಯ ವ್ಯಾಸಗಳ ವ್ಯತ್ಯಾಸಕ್ಕೂ, ಅರ್ಧ ವಿಷುವದ್ವ್ಯಾಸಕ್ಕೂ ಇರುವ ಪ್ರಮಾಣ.