elliptically ಇಲಿಪ್ಟಿಕಲಿ
ಕ್ರಿಯಾವಿಶೇಷಣ
  1. (ಜ್ಯಾಮಿತಿ) ಅಂಡೀಯವಾಗಿ; ಅಂಡಾಕಾರವಾಗಿ; ದೀರ್ಘತ್ತೀಯವಾಗಿ; ಎಲಿಪ್ಸೀಯವಾಗಿ.
  2. (ಬರೆಹ ಯಾ ಭಾಷಣದ ವಿಷಯದಲ್ಲಿ) ಸಂಕ್ಷೇಪವಾಗಿ; ಕ್ಲುಪ್ತವಾಗಿ; ಅಡಕವಾದ ಶೈಲಿಯಲ್ಲಿ, ರೀತಿಯಲ್ಲಿ.
  3. (ಆಲೋಚನೆ, ಭಾವನೆ, ಅಭಿವ್ಯಕ್ತಿ, ಮೊದಲಾದವುಗಳ ವಿಷಯದಲ್ಲಿ) ಸಂದಿಗ್ಧತೆಯಿಂದ ಕೂಡಿ; ಅಸ್ಪಷ್ಟವಾಗಿ.