ell ಎಲ್‍
ನಾಮವಾಚಕ

(ಚರಿತ್ರೆ) ಎಲ್‍; ಉದ್ದದ ಒಂದು ಅಳತೆ.

ಪದಗುಚ್ಛ

English ell 45 ಅಂಗುಲ.

ನುಡಿಗಟ್ಟು

give him an inch and he’ll take an ell ಬೆರಳು ತೋರಿಸಿದರೆ ಹಸ್ತ ನುಂಗುತ್ತಾನೆ; ಇತ್ತಿತ್ತ ಬಾ ಎಂದರೆ ಇದ್ದದ್ದನ್ನೇ ಕಿತ್ತುಕೊಂಡ.