elitist ಏಲೀಟಿಸ್ಟ್‍
ನಾಮವಾಚಕ

ಪಂಚರ ಪ್ರಭುತ್ವವಾದಿ; ಗಣ್ಯರ ನಾಯಕತ್ವವಾದಿ; ಸಮಾಜದ ಒಂದು ಆಯ್ದ ಗುಂಪಿನವರು ಮಾತ್ರ ನಾಯಕರಾಗಬಲ್ಲರೆಂದು, ಪ್ರಭುತ್ವ ನಡೆಸಬಲ್ಲರೆಂದು ಪ್ರತಿಪಾದಿಸುವವನು.