elitism ಏಲೀಟಿಸಮ್‍
ನಾಮವಾಚಕ
  1. ಪಂಚರ ಪ್ರಭುತ್ವ; ಗಣ್ಯರ ನಾಯಕತ್ವ; ಸಮಾಜದ ಒಂದು ಆಯ್ದ ಗುಂಪಿನವರು ಮಾತ್ರ ನಾಯಕತ್ವ ವಹಿಸಲು, ಪ್ರಭುತ್ವ ನಡೆಸಲು ಅರ್ಹರೆಂದು ಪ್ರತಿಪಾದಿಸುವುದು ಯಾ ಅಂಥ ನಾಯಕರಲ್ಲಿ ಮಾತ್ರ ವಿಶ್ವಾಸ ಇಡುವುದು.
  2. ವಿದ್ಯಾಭ್ಯಾಸ, ಶಿಕ್ಷಣ, ಮೊದಲಾದವುಗಳ ಗುರಿ ಗಣ್ಯರನ್ನು, ಶ್ರೇಷ್ಠರನ್ನು ತಯಾರಿಸುವುದು ಎಂಬ ಭಾವನೆ.
  3. ಗಣ್ಯಪ್ರಜ್ಞೆ; ತಾನು ಸಮಾಜದ ಗಣ್ಯವರ್ಗಕ್ಕೆ ಸೇರಿದವನೆಂಬ ಅರಿವು ಯಾ ಅಭಿಮಾನ.