elite ಏಲೀಟ್‍
ನಾಮವಾಚಕ
  1. (ಗುಂಪಿನಲ್ಲಿ) ಆಯ್ದಭಾಗ; ಹೆಕ್ಕಿ ತೆಗೆದದ್ದು; ಉತ್ಕೃಷ್ಟ ಭಾಗ; ಸಾರ.
  2. ಗಣ್ಯರು.
  3. (ಬೆರಳಚ್ಚಿನಲ್ಲಿ) ಅಕ್ಷರಗಳ ಗಾತ್ರ (ಒಂದು ಅಂಗುಲಕ್ಕೆ 12).