elision ಇಲಿಷನ್‍
ನಾಮವಾಚಕ
  1. (ಉಚ್ಚಾರಣೆಯಲ್ಲಿ) ಸ್ವರಲೋಪ; ಅಕ್ಷರಲೋಪ: I’m, let’s, e’en.
  2. (ವಿರಳ ಪ್ರಯೋಗ) ಗ್ರಂಥಲೋಪ ಯಾ ವಾಕ್ಯಲೋಪ; ಪುಸ್ತಕ ಮೊದಲಾದವುಗಳಲ್ಲಿ ಗ್ರಂಥಭಾಗಗಳನ್ನು ಬಿಟ್ಟುಬಿಡುವುದು.