eliminator ಇ(ಎ)ಲಿಮಿನೇಟರ್‍
ನಾಮವಾಚಕ

ವಿಸರ್ಜಕ:

  1. ಯಾವುದನ್ನೇ ತೆಗೆದುಹಾಕುವಂಥದು.
  2. ಎಲಿಮಿನೇಟರು; ಮುಖ್ಯವಾಗಿ ಸಾರ್ವಜನಿಕ ಸರಬರಾಜಿನ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಬ್ಯಾಟರಿಯಿಂದ ನಡೆಯುವುದಕ್ಕೆ ರೂಪಿಸಿದ ಮಂಡಲಕ್ಕೆ ವಿದ್ಯುತ್ತನ್ನು ಸರಬರಾಜುಮಾಡುವ ಸಾಧನ.