eligible ಎಲಿಜಿ(ಜ)ಬ್‍ಲ್‍
ಗುಣವಾಚಕ
  1. (ಅಧಿಕಾರ, ಪ್ರಶಸ್ತಿ, ಮೊದಲಾದವಕ್ಕೆ) ಅರ್ಹ; ಯೋಗ್ಯ; ಆರಿಸಲು ತಕ್ಕ; ಆಯ್ಕೆಗೆ ತಕ್ಕ; ಆಯತಕ್ಕ; ಚುನಾಯಿಸಲು ಅರ್ಹವಾದ.
  2. ಅಪೇಕ್ಷಣೀಯ; ವರಣೀಯ; ಬಯಸತಕ್ಕ.
  3. (ಮುಖ್ಯವಾಗಿ ವಿವಾಹದಲ್ಲಿ ಸಂಗಾತಿಯಾಗಿ) ಅನುರೂಪ; ತಕ್ಕ; ಉಚಿತ; ಅರ್ಹ; ಯೋಗ್ಯ: eligible bridegroom ಅನುರೂಪನಾದ ವರ.