eligibility ಎಲಿಜಿಬಿಲಿಟಿ
ನಾಮವಾಚಕ
  1. ಅರ್ಹತೆ; ಯೋಗ್ಯತೆ.
  2. ಅಪೇಕ್ಷಣೀಯತೆ.
  3. (ಮುಖ್ಯವಾಗಿ ಮದುವೆಯಾಗಲು) ಅನುರೂಪತೆ; ವರಣೀಯತೆ.