elicit ಇಲಿಸಿಟ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ರೂಪಕವಾಗಿ) (ಗೂಢವಾಗಿ, ಅವ್ಯಕ್ತವಾಗಿ ಇರುವುದನ್ನು) ಹೊರಸೆಳೆ; ಹೊರದೆಗೆ.
  2. (ದತ್ತಾಂಶಗಳಿಂದ ತತ್ತ್ವಾಂಶಗಳನ್ನು) ಹೊರಡಿಸು; ಪ್ರಕಾಶಗೊಳಿಸು; ಅನುಮಾನಿಸು.
  3. (ಒಬ್ಬನಿಂದ ಒಪ್ಪಿಗೆ, ಉತ್ತರ, ಸುದ್ದಿ, ಮೊದಲಾದವನ್ನು) ಹೊರಡಿಸು; ಹೊರಸೆಳೆ; ಬಯಲಿಗೆ ತರು.