elfish ಎಲಿಷ್‍
ಗುಣವಾಚಕ
  1. ಸಣ್ಣ; ಗಿಡ್ಡ; ಪುಟಾಣಿ.
  2. ಪುಟ್ಟ ಅತಿಮಾನುಷ ವ್ಯಕ್ತಿಗಳ ಯಾ ಅವರಿಗೆ ಸಂಬಂಧಿಸಿದ.
  3. ತುಂಟ; ಕೀಟಲೆ ಮಾಡುವ; ತಂಟಲುಮಾರಿ; ಚೇಷ್ಟೆ ಸ್ವಭಾವದ: elfish pranks ಕೀಟಲೆಗಳು; ಚೇಷ್ಟೆಗಳು; ಕಿತಾಪತಿಗಳು.