elf-bolt ಎಲ್‍ಬೋಲ್ಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಚಕಮಕಿ ಕಲ್ಲಿನ ಬಾಣದ ತುದಿ, ಅಂಬುತಲೆ; (ಮುಖ್ಯವಾಗಿ ದನಕರುಗಳತ್ತ ಪುಟ್ಟ ಅತಿಮಾನುಷ ವ್ಯಕ್ತಿಗಳು ಎಸೆಯುತ್ತಾರೆಂದು ಬ್ರಿಟನ್ನಿನಲ್ಲಿ ನಂಬಲಾದ, ಅದ್ಭುತ ಶಕ್ತಿಯುಳ್ಳ) ಬಾಣದ ತಲೆ.