Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
elf
ನಾಮವಾಚಕ
(ಬಹುವಚನ
elves
ಉಚ್ಚಾರಣೆ ಎಲ್‍ವ್‍ಸ್).
(ಟ್ಯೂಟನ್ ಪುರಾಣ) ಪುಟ್ಟ ಅತಿಮಾನುಷ ವ್ಯಕ್ತಿ.
ಚೇಷ್ಟೆ ವ್ಯಕ್ತಿ; ಕೀಟಲೆಗುಳಿ.
ಗಿಡ್ಡ; ಗುಜ್ಜಾರಿ; ಕುಳ್ಳಿ.
ಸಣ್ಣವ್ಯಕ್ತಿ; ಚಿಣ್ಣ; ಚಿಳ್ಳೆ; (ಮುಖ್ಯವಾಗಿ) ತುಂಟಮಗು.