See also 2eleventh
1eleventh ಇಲೆವನ್ತ್‍
ನಾಮವಾಚಕ

ಹನ್ನೊಂದನೆಯದು ಯಾ ಹನ್ನೊಂದನೆಯವ(ಳು).

See also 1eleventh
2eleventh ಇಲೆವನ್ತ್‍
ಗುಣವಾಚಕ
  1. ಹನ್ನೊಂದನೆಯ.
  2. ಹನ್ನೊಂದನೇ ಒಂದರ; ಹನ್ನೊಂದು ಭಾಗಗಳಲ್ಲಿ ಒಂದರ.
ನುಡಿಗಟ್ಟು

the eleventh hour ಕೊನೆಯ ನಿಮಿಷ; ಕಡೇ ಘಳಿಗೆ.