eleven-plus ಇಲ್‍ವ(ವ್‍)ನ್‍ಪ್ಲಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹನ್ನೊಂದು ಪ್ಲಸ್‍; ಮಾಧ್ಯಮಿಕ ಶಾಲೆಗೆ ಸೇರುವುದಕ್ಕೆ ಮುಂಚೆ, 11–12ನೆ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕಾದ ಪರೀಕ್ಷೆ.