See also 2eleven
1eleven ಇಲೆವ(ವ್‍)ನ್‍
ನಾಮವಾಚಕ
  1. ಹನ್ನೊಂದು; ಏಕಾದಶ.
  2. ಹನ್ನೊಂದರ ಚಿಹ್ನೆ (11, xi, XI).
  3. ಹನ್ನೊಂದು ಗಂಟೆ.
  4. ಹನ್ನೊಂದರಿಂದ ಸೂಚಿತವಾಗುವ ಅಳತೆ ಮೊದಲಾದವು.
  5. (ಕ್ರಿಕೆಟ್‍, ಹುಟ್‍ಬಾಲ್‍, ಮೊದಲಾದ ಆಟಗಳಲ್ಲಿ) ಒಂದು ಪಕ್ಷದ ಹನ್ನೊಂದು ಮಂದಿ ಆಟಗಾರರು.
ಪದಗುಚ್ಛ

the Eleven (ಜೂಡಾಸ್‍ನನ್ನು ಬಿಟ್ಟು) ಕ್ರಿಸ್ತನ ಹನ್ನೊಂದು ಮಂದಿ ಶಿಷ್ಯರು; ಏಕಾದಶ ಶಿಷ್ಯರು.

See also 1eleven
2eleven ಇಲೆವ(ವ್‍)ನ್‍
ಗುಣವಾಚಕ

ಹನ್ನೊಂದು; ಹನ್ನೊಂದನೆಯ.