elevator ಎಲಿವೇಟರ್‍
ನಾಮವಾಚಕ

ಎತ್ತುಗ; ಉತ್ಥಾನಕ; ಎಲಿವೇಟರು:

  1. (ಏನನ್ನಾದರೂ) ಮೇಲೆತ್ತುವ ವ್ಯಕ್ತಿ, ವಸ್ತು, ಸಾಧನ, ಸಲಕರಣೆ.
  2. ಅಂಗ ಮೊದಲಾದವನ್ನು ಮೇಲೆತ್ತುವ ಸ್ನಾಯು.
  3. ಧಾನ್ಯ ಮೊದಲಾದವನ್ನು ಮೇಲೆತ್ತುವ ಯಂತ್ರ.
  4. (ಅಮೆರಿಕನ್‍ ಪ್ರಯೋಗ) ಲಿಹ್ಟು; ಜನರನ್ನು, ವಸ್ತುಗಳನ್ನು ಮೇಲಕ್ಕೂ ಕೆಳಕ್ಕೂ ಕೊಂಡೊಯ್ಯುವ ಸಾಧನ.
  5. (ವಾಯುಯಾನ) ಕ್ಷಿತಿಜಕ್ಕೆ ಸಂಬಂಧಿಸಿದಂತೆ ವಿಮಾನದ ಹಾರಾಟದ ಎತ್ತರವನ್ನು ಏರಿಸಲು ಯಾ ಇಳಿಸಲು ಬಳಸುವ, ವಿಮಾನದ ಬಾಲದ ಬಳಿಯ, ಚಲಿಸುವ ಭಾಗ.