eleuthero- ಇಲ್ಯೂತರೋ-
ಸಮಾಸ ಪೂರ್ವಪದ

ಸ್ವತಂತ್ರ, ಬಿಡಿ ಎಂಬರ್ಥಗಳಲ್ಲಿ: eleutheromania ಸ್ವಾತಂತ್ರ್ಯ ಬೇಕೆಂಬ ಮದೋತ್ಸಾಹ; ಸ್ವಾತಂತ್ರ್ಯದ ಗೀಳು; ಸ್ವಾತಂತ್ರ್ಯೋನ್ಮಾದ. eleutherophyllous ಸ್ವತಂತ್ರಪರ್ಣ; ಬಿಡಿಬಿಡಿ ಎಲೆಗಳಿರುವ; ಪ್ರತ್ಯೇಕವಾಗಿರುವ ಎಲೆಗಳುಳ್ಳ.