elephantiasis ಎಲಿಹಂಟೈಅಸಿಸ್‍
ನಾಮವಾಚಕ

(ರೋಗಶಾಸ್ತ್ರ) ಆನೆಕಾಲು ರೋಗ; ಹುತ್ತಗಾಲು; ಜೀರ್ಕಾಲು; ಗಿಣ್ಣರೋಗ; ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ.