elephant ಎಲಿಹಂಟ್‍
ನಾಮವಾಚಕ
  1. ಆನೆ; ಗಜ.
  2. ಕಾಗದದ, ಹಾಳೆಯ ಒಂದು ಗೊತ್ತಾದ ಅಳತೆ ($28”\times 23”$ ಯಾ $711\times 584$ ಮಿ. ಮೀ).
  3. ಆನೆ; ಅಸಾಧಾರಣ ಅಳತೆಯ (ಯಾವುದೇ) ಪ್ರಾಣಿ, ಮನುಷ್ಯ: he was an elephant of a man ಅವನೊಬ್ಬ ಆನೆ, ಹದಾಕಾರದ ಮನುಷ್ಯ(ನಾಗಿದ್ದ).
ಪದಗುಚ್ಛ

double elephant $40”\times 26\frac{ 1}{ 2}”$ ಅಳತೆಯ ಕಾಗದ.

ನುಡಿಗಟ್ಟು
  1. pink elephants ಕುಡಿತದ ಭ್ರಮೆ; ಅಮಲಿನ ಭ್ರಾಂತಿ; ಅತಿಯಾಗಿ ಮದ್ಯಪಾನ ಮಾಡುವುದರಿಂದ ಉಂಟಾಗುವ ಭ್ರಮೆ ಯಾ ಮನೋವಿಕಲ್ಪಗಳು.
  2. white elephant (ಓಡೆಯನಿಗೆ ಉಪಯೋಗವಿಲ್ಲದ, ಕಾಪಾಡಲು ಬಹಳ ವೆಚ್ಚ ತಗುಲುವ) ಬಿಳಿಯಾನೆ; ಹೊರೆ ಹೆಚ್ಚಾದ ಆಸ್ತಿ; ಹೊರಲಾರದ ನಿರುಪಯುಕ್ತ ಸಂಪತ್ತು, ಶ್ರೀಮಂತಿಕೆ.