elenchus ಇಲೆಂಕಸ್‍
ನಾಮವಾಚಕ
(ಬಹುವಚನ elenchi ಉಚ್ಚಾರಣೆ ಇಲೆಂಕೈ).

(ತರ್ಕಶಾಸ್ತ್ರ) ಖಂಡನ; ನಿರಾಕರಣ; ನಿರಸನ; ಅಲ್ಲಗಳೆತ.

ಪದಗುಚ್ಛ

Socratic elenchus (ಸಣ್ಣಸಣ್ಣ ಪ್ರಶ್ನೋತ್ತರಗಳ ಮೂಲಕ ಸತ್ಯವನ್ನು ಬಯಲುಮಾಡಲು ಬಳಸುವ) ಸಾಕ್ರಟೀಸನ ವಾದಸರಣಿ.