See also 2elemental
1elemental ಎಲಿಮೆಂಟಲ್‍
ಗುಣವಾಚಕ
  1. ಭೌತ; ಚತುರ್ಭೂತಗಳಿಗೆ (ಗಾಳಿ, ನೀರು, ಮೊದಲಾದವುಗಳಿಗೆ) ಸಂಬಂಧಿಸಿದ.
  2. ಪ್ರತಿಶಕ್ತಿಗಳ: elemental worship ಪ್ರತಿಶಕ್ತಿಗಳ ಉಪಾಸನೆ.
  3. ಪ್ರತಿ ಶಕ್ತಿಗಳಿಗೆ ಹೋಲಿಸಬಹುದಾದ; ಪ್ರತಿಸಶ; ನಿಸರ್ಗದಂಥ; ಅತ್ಯಂತ ಸಹಜ; ನಿಸರ್ಗಸಶ: elemental grandeur (ಅತ್ಯಂತ) ಸಹಜ ವೈಭವ. elemental tumult ಪ್ರತಿಸಶ ಪ್ರಕ್ಷುಬ್ಧತೆ.
  4. (ರಸಾಯನವಿಜ್ಞಾನ) ಧಾತುರೂಪದ; ಸಂಯುಕ್ತವಲ್ಲದ: elemental oxygen ಧಾತುರೂಪದ ಆಮ್ಲಜನಕ.
  5. ಅತ್ಯಾವಶ್ಯಕವಾದ; ಅಗತ್ಯವಾದ; ಬೇಕೇಬೇಕಾದ.
  6. ಮೂಲಾಂಶಗಳ ಮೂಲತತ್ತ್ವಗಳ.
  7. ಬಹಳ ಸರಳವಾದ; ನಿರಲಂತವಾದ; ಪ್ರಾಕ್ತನ: an elemental poetic style ನಿರಲಂತ ಕಾವ್ಯಶೈಲಿ.
  8. ಮೂಲಭೂತವಾದ: hate, lust and other elemental passions ದ್ವೇಷ, ಕಾಮ ಮತ್ತು ಇತರ ಮೂಲಭೂತ ಭಾವಗಳು, ರಾಗಗಳು.
See also 1elemental
2elemental ಎಲಿಮಂಟಲ್‍
ನಾಮವಾಚಕ

ಪ್ರಕೃತಿಶಕ್ತಿ; ಥಿವಿ, ವಾಯು, ಮೊದಲಾದವುಗಳ ಅಧಿದೇವತೆ.