elegy ಎಲಿಜಿ
ನಾಮವಾಚಕ
  1. (ಮುಖ್ಯವಾಗಿ ಸತ್ತವರನ್ನು ಕುರಿತು ಬರೆದ) ಶೋಕಗೀತೆ; ಚರಮಗೀತೆ; ವಿಲಾಪಗೀತೆ; ಗೋಳುಗೀತೆ; ಗೋಳುಪದ್ಯ; ಅಳಲು ಹಾಡು.
  2. ಶೋಕಗೀತೆಯ, ವಿಶಿಷ್ಟ ಛಂದಸ್ಸಿನಲ್ಲಿ ಬರೆದ ಕವಿತೆ, ಪದ್ಯ.