elegise ಇಲಿಜೈಸ್‍
ಸಕರ್ಮಕ ಕ್ರಿಯಾಪದ

(ಯಾವುದನ್ನೇ ಕುರಿತು) ಶೋಕಗೀತೆ ರಚಿಸು: elegise an ass ಕತ್ತೆಯನ್ನು ಕುರಿತು ಶೋಕಗೀತೆ ರಚಿಸು.

ಅಕರ್ಮಕ ಕ್ರಿಯಾಪದ
  1. ಶೋಕಗೀತೆ ರಚಿಸು; ಗೋಳುಹಾಡಿ ರಚಿಸು.
  2. ಶೋಕಶೈಲಿಯಲ್ಲಿ ಬರೆ ಯಾ ಹಾಡು.