eleemosynary ಎಲಿಈಮಾಸಿನರಿ, ಎಲೀಮಾಸಿನರಿ
ಗುಣವಾಚಕ
  1. ಭೈಕ್ಷ; ಭಿಕ್ಷದ; ತಿರುಪೆಯ; ಭಿಕ್ಷೆಯನ್ನವಲಂಬಿಸಿದ.
  2. ದಾನವಾಗಿ, ಧರ್ಮಾರ್ಥವಾಗಿ ಕೊಟ್ಟ; ಧರ್ಮಾರ್ಥದ.
  3. ಉಚಿತ; ಬಿಟ್ಟಿ; ಪುಕ್ಕಟೆಯ.