electrovalent ಇಲೆಕ್ಟ್ರೋವೇಲಂಟ್‍
ಗುಣವಾಚಕ

(ರಸಾಯನವಿಜ್ಞಾನ) ವಿದ್ಯುದ್ವೇಲನ್ಸೀಯ; ಎಲೆಕ್ಟ್ರೋವೇಲನ್ಸೀಯ; ರಾಸಾಯನಿಕ ಸಂಯೋಗದಲ್ಲಿ ಪಾಲ್ಗೊಳ್ಳುವ ಪರಮಾಣುಗಳ ನಡುವೆ ಇಲೆಕ್ಟ್ರಾನುಗಳ ವರ್ಗಾವಣೆಯಾಗುವುದರ ಯಾ ಅದಕ್ಕೆ ಸಂಬಂಧಿಸಿದ.