electrovalence ಇಲೆಕ್ಟ್ರೋವೇಲನ್ಸ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುದ್ವೇಲನ್ಸಿ:

  1. ಒಂದು ಪರಮಾಣುವಿನಿಂದ ಇನ್ನೊಂದಕ್ಕೆ ಇಲೆಕ್ಟ್ರಾನುಗಳು ವರ್ಗಾವಣೆಯಾಗಿ ಅಯಾನುಗಳು ಉತ್ಪತ್ತಿಯಾಗುವ ರೀತಿಯ ರಾಸಾಯನಿಕ ಸಂಯೋಗ.
  2. ಇದರ ಪರಿಣಾಮವಾಗಿ ಆ ಪರಮಾಣುಗಳ ಮೇಲೆ ಉಂಟಾಗುವ ಋಣ ಯಾ ಧನ ಆವೇಶಗಳ ಸಂಖ್ಯೆ.