See also 2electrotype
1electrotype ಇಲೆಕ್ಟ್ರೋಟೈಪ್‍
ನಾಮವಾಚಕ
  1. ವಿದ್ಯುದಚ್ಚು; ಮೇಣ ಮೊದಲಾದ ಅಚ್ಚಿನ ಮೇಲೆ ವಿದ್ಯುಲ್ಲೇಪನ ವಿಧಾನದಿಂದ ತಾಮ್ರವನ್ನು ತೆಳುವಾಗಿ ಹರಡಿ ನಿಕ್ಷೇಪಿಸಿ ತಯಾರಿಸಿದ, ಮುಖ್ಯವಾಗಿ ಮುದ್ರಣದ ಅಚ್ಚು.
  2. ವಿದ್ಯುನ್ಮುದ್ರಣ:
    1. ವಿದ್ಯುದಚ್ಚಿನಿಂದ ಮುದ್ರಿಸುವುದು.
    2. ಈ ವಿಧಾನದಿಂದ ಅಚ್ಚು ಮಾಡಿದ್ದು.
See also 1electrotype
2electrotype ಇಲೆಕ್ಟ್ರೋಟೈಪ್‍
ಸಕರ್ಮಕ ಕ್ರಿಯಾಪದ

(ಯಾವುದೇ ಮಾದರಿಯ) ವಿದ್ಯುದಚ್ಚು ತಯಾರಿಸು.