electrostatics ಇಲೆಕ್ಟ್ರೋಸ್ಟಾಟಿಕ್ಸ್‍
ನಾಮವಾಚಕ

(ಭೌತವಿಜ್ಞಾನ) ಸ್ಥಾಯೀವಿದ್ಯುಚ್ಛಾಸ್ತ್ರ; ಸ್ಥಾಯೀವಿದ್ಯುತ್ತನ್ನು ಕುರಿತ ಭೌತವಿಜ್ಞಾನದ ಶಾಖೆ.