electroscope ಇಲೆಕ್ಟ್ರಸ್ಕೋಪ್‍
ನಾಮವಾಚಕ

ವಿದ್ಯುದ್ದರ್ಶಕ; ವಿದ್ಯುದಾವೇಶವನ್ನೂ ಅದರ ಚಿಹ್ನೆಯನ್ನೂ ಗುರುತಿಸುವ ಸಾಧನ, ಮುಖ್ಯವಾಗಿ ವಿಕಿರಣ ಕ್ರಿಯೆಯಿಂದ ಗಾಳಿಯ ಅಯಾನೀತವಾಗುವ ಸೂಚನೆಯಿಂದ ವಿದ್ಯುತ್ತನ್ನು ಗುರುತಿಸುವ ಮತ್ತು ಅಳೆಯುವ ಸಾಧನ.