electrophoresis ಇಲೆಕ್ಟ್ರೋಹರೀಸಿಸ್‍
ನಾಮವಾಚಕ
(ಬಹುವಚನ electrophoreses ಉಚ್ಚಾರಣೆ ಇಲೆಕ್ಟ್ರೋಹರೀಸೀಸ್‍).

(ರಸಾಯನವಿಜ್ಞಾನ) ವಿದ್ಯುತ್ಸರಣ; ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವುದು.