electrophore ಇಲೆಕ್ಟ್ರಪೋರ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುದ್ಧರ; ವಿದ್ಯುದ್ಧಾರಕ; ವಿದ್ಯುದಾವೇಶವಿರುವ ಒಂದು ಕಾಯದ ಪ್ರೇರಣೆಯಿಂದ ಇನ್ನೊಂದು ಕಾಯದ ಮೇಲೆ ಸ್ಥಿತಿವಿದ್ಯುತ್ತನ್ನು ಉಂಟುಮಾಡುವ ಸಾಧನ.