electronically ಇ(ಎ)ಲೆಕ್ಟ್ರಾನಿಕಲಿ
ಕ್ರಿಯಾವಿಶೇಷಣ

ಇಲೆಕ್ಟ್ರಾನಿಕವಾಗಿ; ಇಲೆಕ್ಟ್ರಾನಿಗೆ ಯಾ ಇಲೆಕ್ಟ್ರಾನ್‍ ಶಾಸ್ತ್ರಕ್ಕೆ ಸಂಬಂಧಿಸಿದಂತೆ.