electron-volt ಇಲೆಕ್ಟ್ರಾನ್‍ವೋಲ್ಟ್‍
ನಾಮವಾಚಕ

(ಭೌತವಿಜ್ಞಾನ) ಇಲೆಕ್ಟ್ರಾನ್‍ ವೋಲ್ಟ್‍; ಉಪಪರಮಾಣು ಕಣಗಳ ಶಕ್ತಿಯನ್ನು ಅಳೆಯುವ ಏಕಮಾನ (ವಿದ್ಯುದ್ವಿಭವ ಕಡಿಮೆ ಇರುವ ಬಿಂದುವಿನಿಂದ ಒಂದು ವೋಲ್ಟ್‍ ಹೆಚ್ಚು ವಿಭವವುಳ್ಳ ಬಿಂದುವಿಗೆ ಇಲೆಕ್ಟ್ರಾನ್‍ ಚಲಿಸಿದಾಗ ಅದು ಗಳಿಸುವ ಶಕ್ತಿಗೆ ಸಮ).