electromotion ಇಲೆಕ್ಟ್ರೋಮೋಷನ್‍
ನಾಮವಾಚಕ

ವಿದ್ಯುಚ್ಚಲನ:

  1. ವಿದ್ಯುತ್ಪ್ರವಾಹದ ಚಲನೆ.
  2. ವಿದ್ಯುತ್ತಿನಿಂದ ಉತ್ಪತ್ತಿಯಾಗುವ ಯಾಂತ್ರಿಕ ಚಲನೆ.