electrometer ಇಲೆಕ್ಟ್ರಾಮಿಟರ್‍
ನಾಮವಾಚಕ

ವಿದ್ಯುನ್ಮಾಪಕ; ವಿದ್ಯುದಾವೇಶವಿರುವ ಕಾಯಗಳ ಪರಸ್ಪರ ಆಕರ್ಷಣೆ ವಿಕರ್ಷಣೆಗಳನ್ನು ಅಳೆಯುವ ಮೂಲಕ ವಿಭವಾಂತರವನ್ನು ಯಾ ಅಯಾನೀಕಾರಕ ವಿಕಿರಣಗಳನ್ನು ಅಳೆಯುವ ಉಪಕರಣ.