electromechanical ಇಲೆಕ್ಟ್ರೋಮಿ(ಮ)ಕ್ಯಾನಿಕಲ್‍
ಗುಣವಾಚಕ

ವಿದ್ಯುದ್ಯಾಂತ್ರಿಕ; ಪ್ರಕ್ರಿಯೆಗಳು, ಸಾಧನಗಳು, ಮೊದಲಾದವುಗಳಿಗೆ ವಿದ್ಯುತ್ತನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದ.