electromagnetism ಇಲೆಕ್ಟ್ರೋಮ್ಯಾಗ್ನಿಟಿಸಮ್‍
ನಾಮವಾಚಕ
  1. ವಿದ್ಯುತ್ಕಾಂತತೆ; ವಿದ್ಯುತ್ಪ್ರವಾಹದಿಂದ ಉತ್ಪತ್ತಿಯಾಗುವ ಕಾಂತತೆ.
  2. ವಿದ್ಯುತ್ಕಾಂತ ಪ್ರಕರಣ; ವಿದ್ಯುತ್ತು ಮತ್ತು ಕಾಂತತೆಗಳಿಗಿರುವ ಸಂಬಂಧವನ್ನು ಕುರಿತ ಭೌತವಿಜ್ಞಾನ ವಿಭಾಗ.