electromagnetic ಇಲೊಕ್ಟ್ರೋಮ್ಯಾಗ್ನೆಟಿಕ್‍
ಗುಣವಾಚಕ
  1. ವಿದ್ಯುತ್ಕಾಂತೀಯ; ವಿದ್ಯುತ್‍ ಮತ್ತು ಕಾಂತೀಯ ಲಕ್ಷಣಗಳುಳ್ಳ ಯಾ ವಿದ್ಯುತ್‍ ಮತ್ತು ಕಾಂತೀಯ ಪರಿಣಾಮಗಳನ್ನು ನೀಡಬಲ್ಲ.
  2. ವಿದ್ಯುತ್ಕಾಂತದ ಯಾ ಅದಕ್ಕೆ ಸಂಬಂಧಿಸಿದ.