electromagnet ಇಲೆಕ್ಟ್ರೋಮ್ಯಾಗ್ನಿಟ್‍
ನಾಮವಾಚಕ

ವಿದ್ಯುತ್ಕಾಂತ; ವಿದ್ಯುತ್ಪ್ರವಾಹ ಹರಿಯುತ್ತಿರುವ ಸುರುಳಿಯ ಒಳಗಿರುವ ಕಾರಣ ಕಾಂತತೆಯನ್ನು ಪಡೆದಿರುವ ಮಿದುಕಬ್ಬಿಣದ ತುಂಡು. Figure: electromagnet