electrolytic ಇಲೆಕ್ಟ್ರಲಿಟಿಕ್‍
ಗುಣವಾಚಕ

(ರಸಾಯನವಿಜ್ಞಾನ)

  1. ವಿದ್ಯುದ್ವಿಚ್ಛೇದನದ, ಅದರಿಂದ ಉತ್ಪತ್ತಿಯಾದ, ಅದಕ್ಕೆ ಸಂಬಂಧಿಸಿದ.
  2. ವಿದ್ಯುದ್ವಿಚ್ಛೇದ್ಯದ, ಅದಕ್ಕೆ ಸಂಬಂಧಿಸಿದ.